https://andro.io/app/poshan-kannada
ಪೋಷಣೆ Poshan HealthPhone for  Android – Latest Version & Features app icon
Android app profile

ಪೋಷಣೆ Poshan HealthPhone for Android – Latest Version & Features

by

4.0 (0 ratings)
Power 100

Price

free

Version

Updated

Size

Bytes

Rate this app

How do you feel about ಪೋಷಣೆ Poshan HealthPhone?

Thanks for your feedback!

> 2.2k

Monthly Downloads

~$900

Estimated Cost

Screenshots

About ಪೋಷಣೆ Poshan HealthPhone

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.1.
ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ2.
ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ3.
ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು4.
ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರತಿಜ್ಞೆ ಮಾಡಿಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.http://healthphone.org

Share

Share ಪೋಷಣೆ Poshan HealthPhone

Help others discover this Android app.

ಪೋಷಣೆ Poshan HealthPhone

ಪೋಷಣೆ Poshan HealthPhone

Free

Get