https://andro.io/app/learners-x9ii
SGenius Learning for  Android – Latest Version & Features app icon
Android app profile

SGenius Learning for Android – Latest Version & Features

by

4.0 (0 ratings)
Power 100

Price

free

Version

Updated

Size

Bytes

Rate this app

How do you feel about SGenius Learning?

Thanks for your feedback!

> 2.2k

Monthly Downloads

~$900

Estimated Cost

Screenshots

About SGenius Learning

"ಆತ್ಮೀಯ ಸ್ಪರ್ಧಾರ್ಥಿಗಳೇ,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳು ತರಬೇತಿಗೆ ಸಂಬಂಧಿಸಿದ ಗೊಂದಲಗಳನ್ನು ಹೊಂದಿರುತ್ತಾರೆ.
ಹಲವು ಜನ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯನ್ನು ಹೊಂದಿರುತ್ತಾರೆ.
ಆದ್ದರಿಂದ ಅತಿ ಕಡಿಮೆ ಶೂಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ.
ಸ್ಪರ್ಧಾರ್ಥಿಗಳು ವಿಷಯವಾರು ತರಬೇತಿಯನ್ನು ಪಡೆಯಬಹುದು, ಇಲ್ಲವೇ ಸಂಪೂರ್ಣ ತರಬೇತಿಯನ್ನು ಪಡೆಯಬಹುದು.ಈ ಅಪ್ಲಿಕೇಶನ್ ನಲ್ಲಿ ಪ್ರವೇಶ ಪಡೆಯುವ ಸ್ಪರ್ಧಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ನೀಡುವ ತರಗತಿಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುವುದು.
ಹಾಗೂ ಪ್ರತಿವಾರ 02 ರಿಂದ 03 ಲೈವ್ ತರಗತಿಗಳನ್ನು ಕೂಡ ನಡೆಸಲಾಗುವುದು.
ಲೈವ್ ತರಗತಿಯಲ್ಲಿ ವಿಷಯದ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು.
ಹಾಗೂ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗುವುದು.ಪ್ರತಿದಿನದ ಪ್ರಚಲಿತ ಘಟನೆಗಳ ಮಾಹಿತಿ, ಪ್ರತಿಭಾನುವಾರ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಲಾಗುವುದು ಮತ್ತು ಆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿವರಣಾತ್ಮಕ ವಿಶ್ಲೇಷಣಾ ಕೈಪಿಡಿ [Synopsis] ಯನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುವುದು.ಪರೀಕ್ಷೆಗೆ ಸಂಬಂಧಪಟ್ಟ ಏನಾದರೂ ಗೊಂದಲಗಳಿದ್ದರೆ Whatsapp ಮತ್ತು ದೂರವಾಣಿಯ ಮೂಲಕ ಬಗೆಹರಿಸಿಕೊಳ್ಳಬಹುದು."

Share

Share SGenius Learning

Help others discover this Android app.

SGenius Learning

SGenius Learning

Free

Get