https://andro.io/app/enfoldcartoonkannada
Power 100
Android app profile
ಸುರಕ್ಷಿತ್ Surakshith Kannada for Android – Latest Version & Features
by Mobile Seva
★★★★★
(0 ratings)
Rate this app
How do you feel about ಸುರಕ್ಷಿತ್ Surakshith Kannada?
Thanks for your feedback!
> 2.2k
Monthly Downloads
~$900
Estimated Cost
Screenshots
About ಸುರಕ್ಷಿತ್ Surakshith Kannada
ಸುರಕ್ಷಿತ್ - ಮಕ್ಕಳಿಗಾಗಿ ವ್ಯಯಕ್ತಿಕ ಸುರಕ್ಷತೆಯ ಆಪ್.
ಸುರಕ್ಷಿತ್ ಆಪ್ 6-18 ವರ್ಷದ ಮಕ್ಕಳಿಗೆ ವ್ಯಯಕ್ತಿಕ ಸುರಕ್ಷತೆಯ ನಿಯಮ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ನಡುವಿನ ವ್ಯತ್ಯಾಸ ಮತ್ತು ಸುರಕ್ಷಿತ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.
ವಯಸ್ಸಿಗೆ ತಕ್ಕಂಥ ಕಥೆಗಳು ಮಕ್ಕಳಿಗೆ ಅಸುರಕ್ಷಿತ ಪರಿಸ್ಥಿತಿಗಳಲ್ಲಿ "ಬೇಡ, ಹೋಗು, ಹೇಳು" ಮಂತ್ರವನ್ನು ಉಪಯೋಗಿಸುವುದನ್ನು ಹೇಳಿಕೊಡುವುದರ ಜೊತೆಗೆ ದೌರ್ಜನ್ಯವನ್ನು ಮಾಡುವವರೇ ಈ ಕುಕರ್ಮಕ್ಕೆ ಸಂಪೂರ್ಣ ಜವಾಬ್ದಾರರು ಎನ್ನುವುದರ ಮೇಲೆ ಕೂಡ ಒತ್ತು ನೀಡುತ್ತದೆ.
ಇದರಲ್ಲಿ ನಾಚಿಕೆ ಮತ್ತು ದೋಷದ ಬಗ್ಗೆ ಕೂಡ ಚರ್ಚಿಸಲಾಗಿದೆ.
ದೊಡ್ದ ಮಕ್ಕಳಿಗಾಗಿ ಅಂತರ್ಜಾಲದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ನಾಗರೀಕತೆಯನ್ನು ಕೂಡ ಸೇರಿಸಲಾಗಿದೆ.